ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀನು ಪದದ ಅರ್ಥ ಮತ್ತು ಉದಾಹರಣೆಗಳು.

ಜೀನು   ನಾಮಪದ

ಅರ್ಥ : ಕುದುರೆಯ ಬೆನ್ನಿನ ಮೇಲೆ ಹಾಸಿರುವಂತಹ ಕಪ್ಪು ಹಾಸು

ಉದಾಹರಣೆ : ಅವನು ಜೀನು ಮೇಲೆ ಕುಳಿತುಕೊಂಡು ನಗರ ಸುತ್ತಲು ಹೊರಟು ಹೋದ.

ಸಮಾನಾರ್ಥಕ : ಹಲ್ಲಣ

वह घोड़ा जिसकी रीढ़ पर काली धारी होती है।

वह कुल्ले पर सवार होकर शहर की ओर निकला।
कुल्ला

ಅರ್ಥ : ಕುದುರೆಯ ಮೇಲೆ ಕೂರುವುದಕ್ಕೆ ಹಾಕುವ ಗದ್ದುಗೆ

ಉದಾಹರಣೆ : ಅವನು ಕುದುರೆಯ ಮೇಲಿನ ಗದ್ದುಗೆಯನ್ನು ತೆಗೆದು ಕೆಳಗೆ ಇಟ್ಟನು.

घोड़े, ऊँट आदि की पीठ पर कसी जाने वाली गद्दी।

उसने घोड़े का ज़ीन उतार कर नीचे रख दिया।
काठी, ज़ीन, जीन

ಜೀನು   ಗುಣವಾಚಕ

ಅರ್ಥ : ಜೀನಿಗೆ ಸಂಬಂಧಿಸಿದಂತಹ

ಉದಾಹರಣೆ : ಕುದುರೆಯ ಮೇಲೆ ಕೂಡ್ರುವದಕ್ಕೆ ಹಾಕುವ ಗದ್ದುಗೆ ಅದನ್ನು ಜೀನನ್ನು ಎನ್ನುತ್ತಾರೆ.

जीन संबंधी।

उत्परिवर्ती जीवों में जीनी उत्परिवर्तन हो चुका होता है।
जीनी

Of or relating to or produced by or being a gene.

Genic combinations.
Genetic code.
genetic, genetical, genic