ಅರ್ಥ : ಜಿಡ್ಡಾದ ಅಥವಾ ಜಿಗುಟಾದ ಭಾವ
ಉದಾಹರಣೆ :
ಹಲ್ವ ಜಿಡ್ಡಾದ ಕಾರಣದ ಅದನ್ನು ಯಾರೂ ತಿನ್ನಲಿಲ್ಲ.
ಸಮಾನಾರ್ಥಕ : ಜಿಗುಟಾದ, ಜಿಡ್ಡು ಜಿಡ್ಡಾದ
ಅರ್ಥ : ಎಣ್ಣೆ ಮತ್ತು ಕೊಳಕಿನಿಂದ ಬಟ್ಟೆಯು ಗಬ್ಬಾಗಿ ಅಂಟುವುದು
ಉದಾಹರಣೆ :
ಬಟ್ಟೆಯನ್ನು ಒಗೆಯದೆನೇ ಹಲವಾರು ದಿನಗಳ ವರೆಗೂ ಒಂದನ್ನೇ ಧರಿಸುತ್ತಿದ್ದರೆ ಬಟ್ಟೆ ಜಿಡ್ಡಾಗುತ್ತದೆ.