ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಿಗುಟಾದ ಪದದ ಅರ್ಥ ಮತ್ತು ಉದಾಹರಣೆಗಳು.

ಜಿಗುಟಾದ   ನಾಮಪದ

ಅರ್ಥ : ಜಿಗುಟಾದ ಅಥವಾ ಅಂಟಾಗಿರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಸಕ್ಕರೆ ಅಥವಾ ಬೆಲ್ಲದ ಪಾಕ ಜಿಗುಟಾಗಿರುತ್ತದೆ.

ಸಮಾನಾರ್ಥಕ : ಅಂಟಿನ, ಹಸಿಯಾದ

लसदार या चिपचिपा होने की अवस्था या भाव।

शक्कर की चाशनी में चिपचिपाहट होती है।
चिपचिपापन, चिपचिपाहट, लस, लसलसापन, लसलसाहट, लसीलापन, श्यानता

The property of being cohesive and sticky.

cohesiveness, glueyness, gluiness, gumminess, ropiness, tackiness, viscidity, viscidness

ಅರ್ಥ : ಜಿಡ್ಡಾದ ಅಥವಾ ಜಿಗುಟಾದ ಭಾವ

ಉದಾಹರಣೆ : ಹಲ್ವ ಜಿಡ್ಡಾದ ಕಾರಣದ ಅದನ್ನು ಯಾರೂ ತಿನ್ನಲಿಲ್ಲ.

ಸಮಾನಾರ್ಥಕ : ಜಿಡ್ಡಾದ, ಜಿಡ್ಡು ಜಿಡ್ಡಾದ

पिचपिचाने का भाव।

पिचपिचाहट के कारण आज का हलवा किसी ने नहीं खाया।
पिचपिचापन, पिचपिचाहट

A slight wetness.

damp, dampness, moistness