ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಲಾಶಯ ಪದದ ಅರ್ಥ ಮತ್ತು ಉದಾಹರಣೆಗಳು.

ಜಲಾಶಯ   ನಾಮಪದ

ಅರ್ಥ : ವಿವಿಧೆಡೆಗಳಿಂದ ಹರಿದು ಬಂದ ನೀರನ್ನು ಒಂದೆಡೆ ಸಂಗ್ರಹಿಸಲು ಕಟ್ಟುವ ಬೃಹತ್ ಗಾತ್ರದ ಮಾನವನಿರ್ಮಿತ ಕಟ್ಟೆ

ಉದಾಹರಣೆ : ಅಣೆಕಟ್ಟು ನಿರ್ಮಾಣದಿಂದ ರೈತರು ನಿರಾಶ್ರಿತರಾಗಿದ್ದಾರೆ.

ಸಮಾನಾರ್ಥಕ : ಅಣೆಕಟ್ಟು

वह स्थान जहाँ पानी जमा होकर ठहरा या बना रहता हो।

जलाशय में कमल खिले हुए हैं।
अखात, आबगीर, जलाकर, जलाशय, झषनिकेत, पर्परीक, पूत, मीनगोधिका, ह्रद

The part of the earth's surface covered with water (such as a river or lake or ocean).

They invaded our territorial waters.
They were sitting by the water's edge.
body of water, water

ಅರ್ಥ : ಅತಿ ಹೆಚ್ಚು ನೀರು ಸಂಗ್ರಹಿಸಲು ಅನುವಾಗುವಂತೆ ಸುತ್ತಲೂ ಕಟ್ಟೆ ಕಟ್ಟಿದ ವಿಸ್ತಾರದವಾದ ಜಾಗ

ಉದಾಹರಣೆ : ಹೆಚ್ಚಿನ ಮಳೆಯಿಂದಾಗಿ ತುಂಗಭದ್ರ ಆಣೆಕಟ್ಟು ಈ ಬಾರಿ ಬೇಗನೇ ತುಂಬಿದೆ.

ಸಮಾನಾರ್ಥಕ : ಆಣೆಕಟ್ಟು, ಡ್ಯಾಮ್

पानी का बड़ा कुंड।

अधिक गरमी के कारण इस तालाब का पानी सूख रहा है।
तालाब में रंगीन कमल खिले हुए हैं।
अरकासार, जल्ला, तड़ाग, तलाब, ताल, तालाब, तोयाधार, पुखर, पुष्कर, पुष्करिणी, पोखर, पोखरा, सर, सरस, सरोवर

A small lake.

The pond was too small for sailing.
pond, pool