ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಛಾಯಾಚಿತ್ರ ಗ್ರಾಹಕ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಛಾಯಾ ಚಿತ್ರ ಅಥವಾ ಫೋಟೋ ತೆಗೆಯುವುದನ್ನು ವೃತ್ತಿಯಾಗಿಸಿಕೊಂಡವ ಅಥವಾ ಹವ್ಯಾಸವಾಗಿಸಿಕೊಂಡವ

ಉದಾಹರಣೆ : ಛಾಯಾಗ್ರಾಹಕನು ಸೂರ್ಯಾಸ್ತದ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾನೆ.

ಸಮಾನಾರ್ಥಕ : ಕ್ಯಮರಾಮನ್, ಛಾಯಾಗ್ರಾಹಕ, ಫೋಟೋಗ್ರಾಫರ್

वह व्यक्ति जो फोटो खींचता है।

छायाकार सूर्यास्त का दृश्य अपने कैमरे में कैद कर रहा है।
छायाकार, छायाचित्रक, छायाचित्रकार, फ़ोटोग्राफर, फोटोग्राफर

Someone who takes photographs professionally.

lensman, photographer