ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಛಾಯಾಗ್ರಾಹಕ ಪದದ ಅರ್ಥ ಮತ್ತು ಉದಾಹರಣೆಗಳು.

ಛಾಯಾಗ್ರಾಹಕ   ನಾಮಪದ

ಅರ್ಥ : ಛಾಯಾ ಚಿತ್ರ ಅಥವಾ ಫೋಟೋ ತೆಗೆಯುವುದನ್ನು ವೃತ್ತಿಯಾಗಿಸಿಕೊಂಡವ ಅಥವಾ ಹವ್ಯಾಸವಾಗಿಸಿಕೊಂಡವ

ಉದಾಹರಣೆ : ಛಾಯಾಗ್ರಾಹಕನು ಸೂರ್ಯಾಸ್ತದ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾನೆ.

ಸಮಾನಾರ್ಥಕ : ಕ್ಯಮರಾಮನ್, ಛಾಯಾಚಿತ್ರ ಗ್ರಾಹಕ, ಫೋಟೋಗ್ರಾಫರ್

वह व्यक्ति जो फोटो खींचता है।

छायाकार सूर्यास्त का दृश्य अपने कैमरे में कैद कर रहा है।
छायाकार, छायाचित्रक, छायाचित्रकार, फ़ोटोग्राफर, फोटोग्राफर

Someone who takes photographs professionally.

lensman, photographer