ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಲ್ಲರೆ ವ್ಯಾಪಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು

ಉದಾಹರಣೆ : ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.

ಸಮಾನಾರ್ಥಕ : ದಿನಸಿ ಅಂಗಡಿ, ಬಿಡಿ ವ್ಯಾಪಾರಿ

आटा, दाल, मसाले आदि वस्तुएँ जो बनिए के यहाँ बिकती हैं।

उसने किराने की दुकान से दो किलो चीनी खरीदी।
किराना, परचून, रिटेल, रीटेल

(usually plural) consumer goods sold by a grocer.

foodstuff, grocery

ಅರ್ಥ : ಸಣ್ಣ ಪ್ರಮಾಣದಲ್ಲಿ ವ್ಯಾಪಾರ ವ್ಯವಹಾರ ಮಾಡುವವ

ಉದಾಹರಣೆ : ರಸ್ತೆಯ ಪಕ್ಕದಲ್ಲಿ ಹೆಚ್ಚಾಗಿ ಚಿಲ್ಲರೆ_ವ್ಯಾಪಾರಿಗಳೇ ಹೆಚ್ಚಾಗಿರುತ್ತಾರೆ

वह व्यापारी जो थोड़ा-थोड़ा करके समान खरीदता या बेचता है।

श्याम एक खुदरा व्यापारी है।
खुदरा फ़रोश, खुदरा व्यापारी, फुटकर व्यापारी, रिटेलर

A merchant who sells goods at retail.

retail merchant, retailer