ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಕ್ಕ ಗಿಡ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಕ್ಕ ಗಿಡ   ನಾಮಪದ

ಅರ್ಥ : ಒಂದು ಪ್ರಕಾರದ ಚಿಕ್ಕ ವನಸ್ಸ್ಪತಿ

ಉದಾಹರಣೆ : ಶ್ಯಾಮನ ತೋಟದಲ್ಲಿ ಬೇರೆ-ಬೇರೆ ಪ್ರಕಾರಜಾತಿಯ ಗಿಡಗಳಿವೆ.

ಸಮಾನಾರ್ಥಕ : ಕಂಟಿ, ಸಸಿ

लताओं, पेड़ों और झाड़ियों से अलग वे वनस्पतियाँ जो दो-तीन हाथ तक ऊपर बढ़ती हैं तथा जिनके तने और शाखाएँ बहुत कोमल होते हैं।

बगीचे के पौधों में तरह-तरह के फूल खिले हैं।
पौदा, पौधा

ಅರ್ಥ : ಚಿಕ್ಕ ಗಿಡ ಅದನ್ನು ಒಂದು ಜಾಗದಿಂದ ತೆಗೆದು ಇನ್ನೊಂದು ಜಾಗಕ್ಕೆ ನೆಡಲಾಗುತ್ತದೆ

ಉದಾಹರಣೆ : ಅವನು ಹೊಲದಲ್ಲಿ ಸಸಿಗಳ ನಾಟಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ನಾಟಿ, ನಾಟಿಮಾಡುವುದು, ಸಸಿ, ಹುಟ್ಟುವಳಿ

वह छोटा पौधा जो एक जगह से हटाकर दूसरी जगह लगाया जाता है।

वह खेत में धान की पौध रोप रहा है।
पनीरी, पनेरी, पौद, पौध

Young plant or tree grown from a seed.

seedling