ಅರ್ಥ : ಯಾವುದೋ ಒಂದು ವಿಚಾರ ಮಾಡಿಲ್ಲ ಅಥವಾ ಹಿಂದೆ ಮುಂದೆ ತಿಳಿಯದೆ
ಉದಾಹರಣೆ :
ಇದು ವಿಚಾರ ಮಾಡದ ಸಮಸ್ಯೆ.
ಸಮಾನಾರ್ಥಕ : ಅವಿಚಾರಿತ, ಅವಿಚಾರಿತವಾದ, ಅವಿಚಾರಿತವಾದಂತ, ಅವಿಚಾರಿತವಾದಂತಹ, ಚಿಂತಿಸದ, ಚಿಂತಿಸದಂತಹ, ವಿಚಾರ ಮಾಡದ, ವಿಚಾರ ಮಾಡದಂತ, ವಿಚಾರ ಮಾಡದಂತಹ, ವಿಚಾರಿಸದ, ವಿಚಾರಿಸದಂತ, ವಿಚಾರಿಸದಂತಹ
ಅರ್ಥ : ಯಾವುದರ ಚಿಂತನೆಯನ್ನು ಮಾಡಲಾಗುವುದಿಲ್ಲವೋ
ಉದಾಹರಣೆ :
ಅವನು ಚಿಂತಿಸದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯಾಸವನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಚಿಂತಿಸದ, ಚಿಂತಿಸದಂತಹ, ಯೋಚಿಸದ, ಯೋಚಿಸದಂತ, ಯೋಚಿಸದಂತಹ