ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಪ್ಪರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಚಪ್ಪರಿಸು   ಕ್ರಿಯಾಪದ

ಅರ್ಥ : ಬಾಯಲ್ಲಿಟ್ಟು ಕೊಂಡು ಅತ್ತ ಇತ್ತ ಹೊರಳಿಗುತ್ತಾ ನಿಧಾನವಾಗಿ ಚೀಪುತ್ತಾ ತಿನ್ನುವುದು

ಉದಾಹರಣೆ : ಅವನು ಸಿಹಿ ಗುಳಿಗೆಯನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದಾನೆ.

मुँह में रखकर घुलाना या इधर-उधर करना।

वह मीठी गोली चुबला रहा है।
चिबलाना, चुबलाना, चुभलाना

Have flavor. Taste of something.

savor, savour, taste