ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಕ್ಕುಲು ಗುಳಿಯಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಚಕ್ಕುಲು ಗುಳಿಯಿಡು   ಕ್ರಿಯಾಪದ

ಅರ್ಥ : ನಗಿಸುವುದಕ್ಕೆ ಅಥವಾ ಉಲ್ಲಾಸ ಪಡಿಸುವುದಕ್ಕಾಗಿ ಕಂಕುಳಲ್ಲಿ ಕೈಯಿಟ್ಟು ಕಚಗುಳಿಕೊಡುವುದು

ಉದಾಹರಣೆ : ತಾಯಿಯು ಮಗುವಿಗೆ ಚಕ್ಕುಲು ಗುಳಿ ಕೊಟ್ಟು ನಗಿಸುತ್ತಿದ್ದಾಳೆ.

ಸಮಾನಾರ್ಥಕ : ಕಚಗುಳಿ ಕೊಡು, ಕಚಗುಳಿಯಿಕ್ಕು, ಕಚಗುಳಿಯಿಡು, ಚಕ್ಕುಲು ಗುಳಿ ಕೊಡು, ಚಕ್ಕುಲು ಗುಳಿಯಿಕ್ಕು

हँसाने या छेड़ने के लिए किसी का तलवा, बगल आदि कोमल अंगों को सहलाना।

माँ बच्चे को गुदगुदी कर रही है।
गुदगुदाना, गुदगुदी करना

Touch (a body part) lightly so as to excite the surface nerves and cause uneasiness, laughter, or spasmodic movements.

tickle, titillate, vellicate