ಅರ್ಥ : ಹಳ್ಳಿಯಲ್ಲಿ ವಾಸ ಮಾಡುವವ
ಉದಾಹರಣೆ :
ಶಿಕ್ಷಣದ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರು ಹಿಂದಿದ್ದಾರೆ.
ಸಮಾನಾರ್ಥಕ : ಗ್ರಾಮಾಂತರ, ಹಳ್ಳಿಗಾಡಿನ
ಅರ್ಥ : ಹಳ್ಳಿ ಅಥವಾ ಗ್ರಾಮಕ್ಕೆ ಸಂಬಂಧಿಸಿದ
ಉದಾಹರಣೆ :
ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಅವಲಂಭಿಸಿದವರು ಹೆಚ್ಚು.
ಸಮಾನಾರ್ಥಕ : ಹಳ್ಳಿಗಾಡಿನ