ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಸ್ಪಷ್ಟವಾಗಿ ತಗ್ಗುದನಿಯಲ್ಲಿ ಮಾತಾಡುವುದು
ಉದಾಹರಣೆ : ವಯಸ್ಸಾದವರು ಬಹಳ ಗೊಣಗುಟ್ಟುತ್ತಾರೆ.
ಸಮಾನಾರ್ಥಕ : ಗೊಣಗುಟ್ಟು
अस्फुट या अस्पष्ट स्वर में बोलना।
Talk indistinctly. Usually in a low voice.
ಅರ್ಥ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
ಉದಾಹರಣೆ : ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
ಸಮಾನಾರ್ಥಕ : ಒಟಗುಟ್ಟು, ಕನವರಿಸು, ಗಳಪು, ಬಡಬಡಿಸು, ವ್ಯರ್ಥವಾಗಿ ಹರಟು
पागलों की तरह व्यर्थ बातें कहना या बोलना।
ಸ್ಥಾಪನೆ