ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಬಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಡಬಡಿಸು   ಕ್ರಿಯಾಪದ

ಅರ್ಥ : ಗುಂಯಿ ಗುಟ್ಟುವ ಶಬ್ದವನ್ನು ಮಾಡು

ಉದಾಹರಣೆ : ಈ ಕೀಟವು ಗುಂಯಿ ಗುಟ್ಟುತ್ತಿದೆ.

ಸಮಾನಾರ್ಥಕ : ಗುಂಯಿ ಗುಟ್ಟು, ವಟಗುಟ್ಟು

भुनभुन शब्द करना।

यहाँ कीड़े भुनभुना रहे हैं।
भुनभुनाना

ಅರ್ಥ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು

ಉದಾಹರಣೆ : ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.

ಸಮಾನಾರ್ಥಕ : ಬಿರುನುಡಿಗಳನ್ನಾಡು, ವಟಗುಟ್ಟು

जोर-जोर से बड़बड़ या बकवास करना।

कब तक टर्राती रहोगी अब बस भी करो।
टरटराना, टर्राना

Utter a hoarse sound, like a raven.

croak, cronk

ಅರ್ಥ : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು

ಉದಾಹರಣೆ : ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.

ಸಮಾನಾರ್ಥಕ : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು

पागलों की तरह व्यर्थ बातें कहना या बोलना।

तेज़ बुखार के कारण वह बड़बड़ा रहा है।
अंड-बंड बकना, अकबक बोलना, प्रलाप करना, बड़बड़ाना, बर्राना

Talk indistinctly. Usually in a low voice.

maunder, mumble, mussitate, mutter

ಅರ್ಥ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.

ಸಮಾನಾರ್ಥಕ : ಗುಂಯಿ ಗುಟ್ಟು, ವಟಗುಟ್ಟು

मन ही मन कुढ़कर अस्पष्ट शब्दों में कुछ कहना।

काम करने के लिए कहते ही वह भुनभुनाने लगा।
भुनभुनाना

Make complaining remarks or noises under one's breath.

She grumbles when she feels overworked.
croak, gnarl, grumble, murmur, mutter

ಅರ್ಥ : ನಿದ್ದೆ ಅಥವಾ ಪ್ರಜ್ಞೆ ತಪ್ಪಿದಾಗ ಬಡಬಡಿಸವ ಕ್ರಿಯೆ

ಉದಾಹರಣೆ : ಸುಮನ್ ಅವಳ ಅಜ್ಜಿ ರಾತ್ರಿಯ ವೇಳೆ ನಿದ್ದೆ ಮಾಡುವಾಗ ಬಡಬಡಿಸುತ್ತಾರೆ.

नींद या बेहोशी में बकना।

सुमन की दादी रात को सोते समय बर्राती हैं।
बड़बड़ाना, बर्राना

ಬಡಬಡಿಸು   ನಾಮಪದ

ಅರ್ಥ : ಬಡಬಡಿಸುವ ಕ್ರಿಯೆ

ಉದಾಹರಣೆ : ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.

बड़बड़ाने की क्रिया।

उसकी बड़बड़ाहट के कारण मेरी नींद टूट गई।
बड़बड़ाहट

A low continuous indistinct sound. Often accompanied by movement of the lips without the production of articulate speech.

murmur, murmuration, murmuring, mussitation, mutter, muttering

ಅರ್ಥ : ಗುಂಯಿ ಗುಟ್ಟುವ ಶಬ್ದ

ಉದಾಹರಣೆ : ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?

ಸಮಾನಾರ್ಥಕ : ಗುಂಯಿ ಗುಟ್ಟು, ವಟಗುಟ್ಟು

भुनभुन की आवाज़।

ये भुनभुनाहट कहाँ से आ रही है?
भुनभुन, भुनभुनाहट

Sound of rapid vibration.

The buzz of a bumble bee.
bombilation, bombination, buzz