ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಳ್ಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಗುಳ್ಳೆ   ನಾಮಪದ

ಅರ್ಥ : ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ

ಉದಾಹರಣೆ : ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.

ಸಮಾನಾರ್ಥಕ : ನೀರಿನ ಗುಳ್ಳೆ, ನೀರ್ಗುಳ್ಳೆ

तरल पदार्थ में बननेवाली गोल आकार की हवा भरी बूँद।

बच्चे साबुन से बुलबुले बना रहे हैं।
अलूला, बबूला, बुदबुदा, बुलबुला, बुल्ला

A hollow globule of gas (e.g., air or carbon dioxide).

bubble

ಅರ್ಥ : ರಕ್ತಹೀರಿದ ಕಾರಣ ಚರ್ಮದ ಮೇಲೆ ಆಗುವ ಡುಂಡಾದ ಗುಳ್ಳೆ ಅಥವಾ ಉಬ್ಬುವುದು

ಉದಾಹರಣೆ : ಸೊಳ್ಳೆಗಳು ಕಚ್ಚುವುದರಿಂದ ಅವನ ಚರ್ಮದ ಮೇಲೆ ಅಲ್ಲಿಲ್ಲಿ ಗುಳ್ಳೆಗಳು ಕಾಣಿಸುತ್ತವೆ.

रक्तविकार आदि के कारण शरीर पर पड़ने वाला गोल दाग या सूजन।

मच्छरों के काटने से उसके शरीर पर जगह-जगह चकत्ते पड़ गए हैं।
चकता, चकत्ता, चटका, चट्टा, तबक, तबक़, ददोड़ा, ददोरा

Any red eruption of the skin.

efflorescence, rash, roseola, skin rash

ಅರ್ಥ : ಚಿಕ್ಕದಾದ ಗುಳ್ಳೆ

ಉದಾಹರಣೆ : ಅವಳ ಮುಖದ ಮೇಲೆಲ್ಲಾ ಮೊಡವೆ ಆಗಿದೆ.

ಸಮಾನಾರ್ಥಕ : ಮೊಡವೆ

छोटा फोड़ा।

उसके सारे शरीर पर फुंसियाँ निकल आयी हैं।
पिड़क, पिड़का, फुंसी, फुड़िया, फोड़ी

ಅರ್ಥ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ

ಉದಾಹರಣೆ : ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.

ಸಮಾನಾರ್ಥಕ : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಬೊಕ್ಕೆ

आँख की पलक के किनारे होने वाली फुंसी।

बिलनी होने के कारण उसकी आँख में दर्द हो रहा है।
अंजनहारी, अंजना, अंजनी, अञ्जना, अञ्जनी, अर्जुन, अर्जुनरोग, गुहांजनी, गुहेरी, बम्हनी, बिलनी

An infection of the sebaceous gland of the eyelid.

eye infection, hordeolum, sty, stye

ಅರ್ಥ : ಚರ್ಮ ಸುಟ್ಟು ಹೋಗುವುದರಿಂದ ಅದರ ಮೇಲೆ ಆದ ಗುರುತು

ಉದಾಹರಣೆ : ಮೋಹನನ ಚರ್ಮ ಸುಟ್ಟುಹೋದ ಕಾರಣ ಅಲ್ಲಿ ಬೊಬ್ಬೆಗಳು ಏಳುತ್ತಿದೆ.

ಸಮಾನಾರ್ಥಕ : ಬೊಬ್ಬೆ, ಹುಗುಳು, ಹೊಪ್ಪಳೆ

जलने आदि से चमड़े पर पड़ा हुआ जल-भरा उभार।

जलने के कारण मोहन के शरीर पर फफोले पड़ गये हैं।
आबला, छाला, जलस्फोट, झलका, दंदारू, पंछाला, पुटिका, फफोला, फलका, फुलका

(pathology) an elevation of the skin filled with serous fluid.

bleb, blister, bulla

ಅರ್ಥ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ

ಉದಾಹರಣೆ : ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.

ಸಮಾನಾರ್ಥಕ : ಕುರ, ಕುರು, ಹುಣ್ಣು

शरीर में कहीं विष एकत्र होने से उत्पन्न वह शोथ जिसमें रक्त सड़कर मवाद बन जाता है।

वह प्रतिदिन फोड़े की मरहम-पट्टी कराता है।
फोड़ा, व्रण

A painful sore with a hard core filled with pus.

boil, furuncle