ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀರ್ಗುಳ್ಳೆ ಪದದ ಅರ್ಥ ಮತ್ತು ಉದಾಹರಣೆಗಳು.

ನೀರ್ಗುಳ್ಳೆ   ನಾಮಪದ

ಅರ್ಥ : ದ್ರವ ರೂಪದ ಪದಾರ್ಥದಲ್ಲಿ ಗಾಳಿ ತುಂಬಿಕೊಂಡು ಆಗುವ ಗುಂಡಾದ ರಚನೆ

ಉದಾಹರಣೆ : ಮಾನವನ ಜೀವನ ನೀರಿನ ಮೇಲಿನ ಗುಳ್ಳೆಯಿದ್ದಂತೆ.

ಸಮಾನಾರ್ಥಕ : ಗುಳ್ಳೆ, ನೀರಿನ ಗುಳ್ಳೆ

तरल पदार्थ में बननेवाली गोल आकार की हवा भरी बूँद।

बच्चे साबुन से बुलबुले बना रहे हैं।
अलूला, बबूला, बुदबुदा, बुलबुला, बुल्ला

A hollow globule of gas (e.g., air or carbon dioxide).

bubble