ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಣ್ಣು ಪದದ ಅರ್ಥ ಮತ್ತು ಉದಾಹರಣೆಗಳು.

ಹುಣ್ಣು   ನಾಮಪದ

ಅರ್ಥ : ಈ ರೋಗದಲ್ಲಿ ಶರೀರದ ಒಳಗೆ ಒಂದು ಚಿಕ್ಕ ಗಂಟ್ಟು ಗ್ರಂಥಿಗಳು ಉಂಟಾಗಿರುತ್ತದೆ

ಉದಾಹರಣೆ : ಅವನು ಹುಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿದನು.

ಸಮಾನಾರ್ಥಕ : ಗಂಟ್ಟು

वह रोग जिसमें शरीर के अंदर की छोटी गोल ग्रंथियाँ सूज जाती हैं।

उसने गिल्टी का आपरेशन कराया।
अँठली, अंठली, अंठी, आँटी, आंटी, गंड, गिलटी, गिल्टी

ಅರ್ಥ : ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ

ಉದಾಹರಣೆ : ಗಾಯ ತುಂಬಾ ಹಬ್ಬುತ್ತಾಯಿದೆ.

ಸಮಾನಾರ್ಥಕ : ಗಾಯ, ಗಾಯದ ಹುಣ್ಣು, ವ್ರಣ

शरीर का वह अंग या भाग जो कटने-फटने, सड़ने-गलने आदि के कारण विकृत हो गया हो या शरीर पर का कटा या चिरा हुआ स्थान।

घाव बहुत फैल गया है।
घाव

ಅರ್ಥ : ಶರೀರದಲ್ಲಿ ವಿಷ ಕೂಡುವುದರಿಂದ ಉತ್ಪತ್ತಿಯಾಗುವ ಗುಳ್ಳೆ ಅದರಲ್ಲಿ ರಕ್ತ ಕೆಟ್ಟು, ಕೀವುಗಳ್ಳಾಗುತ್ತದೆ

ಉದಾಹರಣೆ : ಅವನು ಪ್ರತಿದಿನ ಕುರುವಿಗೆ ಲೇಪಮುಲಾಮಿನ ಪಟ್ಟಿಯನ್ನು ಹಾಕುತ್ತಾನೆ.

ಸಮಾನಾರ್ಥಕ : ಕುರ, ಕುರು, ಗುಳ್ಳೆ

शरीर में कहीं विष एकत्र होने से उत्पन्न वह शोथ जिसमें रक्त सड़कर मवाद बन जाता है।

वह प्रतिदिन फोड़े की मरहम-पट्टी कराता है।
फोड़ा, व्रण

A painful sore with a hard core filled with pus.

boil, furuncle