ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಲಾಬಿ ಬಣ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಗುಲಾಬಿ ಬಣ್ಣ   ನಾಮಪದ

ಅರ್ಥ : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ

ಉದಾಹರಣೆ : ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ

ಸಮಾನಾರ್ಥಕ : ಗುಲಾಲು

वह लाल चूर्ण जिसे होली के दिन हिंदू लोग उत्साहपूर्वक परस्पर मुख पर लगाते हैं।

होली नजदीक आते ही दुकानें रंग, अबीर, गुलाल आदि से सज जाती हैं।
अबीर, गुलाल

ಅರ್ಥ : ಕೆಂಪು ಬಣ್ಣ

ಉದಾಹರಣೆ : ಚಿತ್ರಕಾರನು ದೇವಿ ವಿಗ್ರಹಕ್ಕೆ ಗುಲಾಬಿ ಬಣ್ಣವನ್ನು ಹಚ್ಚುತ್ತಿದ್ದಾನೆ.

एक रंग जो गुलाब के रंग जैसा होता है।

चित्रकार देवमूर्ति को गुलाबी रंग से रंग रहा है।
गुलाबी, गुलाबी रंग

A dusty pink color.

rose, rosiness