ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಪ್ತವಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಗುಪ್ತವಲ್ಲದ   ಗುಣವಾಚಕ

ಅರ್ಥ : ಗುಪ್ತವಾಗಿ ಇಲ್ಲದಿರುವುದು

ಉದಾಹರಣೆ : ಇದು ಮುಚ್ಚಿಡದ ವಿಷಯ, ಎಲ್ಲರಿಗೂ ಈ ವಿಷಯ ತಿಳಿಸಬೇಕೆಂದು ಬಂದೆ.

ಸಮಾನಾರ್ಥಕ : ಗುಪ್ತವಲ್ಲದಂತ, ಗುಪ್ತವಲ್ಲದಂತಹ, ಗುಪ್ತವಾಗಿರದ, ಗುಪ್ತವಾಗಿರದಂತ, ಗುಪ್ತವಾಗಿರದಂತಹ, ಗೌಪ್ಯವಿರದ, ಗೌಪ್ಯವಿರದಂತ, ಗೌಪ್ಯವಿರದಂತಹ, ಮುಚ್ಚಿಡದ, ಮುಚ್ಚಿಡದಂತ, ಮುಚ್ಚಿಡದಂತಹ

जो गुप्त या छिपा न हो।

यह अगुप्त बात है, इसे आप भी जान सकते हैं।
अगुप्त, अनिभृत, खुला

Not concealed or hidden.

Her unconcealed hostility poisoned the atmosphere.
Watched with unconcealed curiosity.
unconcealed

ಅರ್ಥ : ಯಾವುದೇ ವಸ್ತು ಸಂಗತಿಯನ್ನು ಯಾರಿಗೂ ಕಾಣದಂತೆ ಇಡುವಷ್ಟು ಯೋಗ್ಯವಲ್ಲದ್ದು

ಉದಾಹರಣೆ : ಅವರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದರಿಂದಾಗಿ ಈಗ ಅದು ಮುಚ್ಚಿಡಲಾರದ ಸಂಗತಿ

ಸಮಾನಾರ್ಥಕ : ಅರಕ್ಷಣೀಯ, ಮುಚ್ಚಿಡಲಾರದ

जो गोपनीय न हो।

यह अगोपनीय बात है,इसे आप भी जान सकते हैं।
अगोपनीय, अगोप्य, कथ्य, प्रकट्य, प्रकाश्य

Not concealed or hidden.

Her unconcealed hostility poisoned the atmosphere.
Watched with unconcealed curiosity.
unconcealed