ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಂಯಿ ಗುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಗುಂಯಿ ಗುಟ್ಟುವ ಶಬ್ದ

ಉದಾಹರಣೆ : ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?

ಸಮಾನಾರ್ಥಕ : ಬಡಬಡಿಸು, ವಟಗುಟ್ಟು

भुनभुन की आवाज़।

ये भुनभुनाहट कहाँ से आ रही है?
भुनभुन, भुनभुनाहट

Sound of rapid vibration.

The buzz of a bumble bee.
bombilation, bombination, buzz

ಗುಂಯಿ ಗುಟ್ಟು   ಕ್ರಿಯಾಪದ

ಅರ್ಥ : ಗುಂಯಿ ಗುಟ್ಟುವ ಶಬ್ದವನ್ನು ಮಾಡು

ಉದಾಹರಣೆ : ಈ ಕೀಟವು ಗುಂಯಿ ಗುಟ್ಟುತ್ತಿದೆ.

ಸಮಾನಾರ್ಥಕ : ಬಡಬಡಿಸು, ವಟಗುಟ್ಟು

भुनभुन शब्द करना।

यहाँ कीड़े भुनभुना रहे हैं।
भुनभुनाना

ಅರ್ಥ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.

ಸಮಾನಾರ್ಥಕ : ಬಡಬಡಿಸು, ವಟಗುಟ್ಟು

मन ही मन कुढ़कर अस्पष्ट शब्दों में कुछ कहना।

काम करने के लिए कहते ही वह भुनभुनाने लगा।
भुनभुनाना

Make complaining remarks or noises under one's breath.

She grumbles when she feels overworked.
croak, gnarl, grumble, murmur, mutter