ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಸಗಸೆಯ ಕಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಗಸಗಸೆಯ ಕಾಯಿ   ನಾಮಪದ

ಅರ್ಥ : ಅಫೀಮಿನ ಗಿಡದ ಕಾಯಿ

ಉದಾಹರಣೆ : ಗಸಗಸೆಯ ಕಾಯಿಯಲ್ಲಿ ಅಫೀಮಿನ ಅಂಶವಿರುತ್ತದೆ.

अफ़ीम के पौधे का डोडा।

पोस्त से अफ़ीम निकालते हैं।
डोंड़ा, डोंड़ी, डोंडा, डोंडी, डोड़ी, डोडा, डोडी, ढोंढा, पोस्त, पोस्ता

Small grey seed of a poppy flower. Used whole or ground in baked items.

poppy seed

ಅರ್ಥ : ಗಸಗಸೆಯ ಹಣ್ಣಿನಿಂದ ಅಫೀಮು ತಯಾರಿಸುತ್ತಾರೆ

ಉದಾಹರಣೆ : ಗಸಗಸೆಯ ಕಾಯಿಯನ್ನು ಕೆಲವರು ನಶೆ ಏರಲು ಬಳಸುತ್ತಾರೆ.

पोस्ते का फल जिसमें से अफ़ीम निकलती है।

डोंड़ी का उपयोग कुछ लोग नशे के लिये करते हैं।
डोंड़ी