ಅರ್ಥ : ಅಸ್ತವ್ಯಸ್ತವಾಗಿ ಮಾಡುವಂತೆ ಪ್ರೇರೇಪಣೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ಕಚೇರಿಯಲ್ಲಿ ಗಡಿಬಿಡಿ ಮಾಡಿಕೊಂಡು.
ಅರ್ಥ : ಯಾರನ್ನಾದರು ಯಾವುದಾದರು ಕೆಲಸವನ್ನು ಬೇಗ-ಬೇಗ ಮಾಡುವಂತೆ ಅವಸರ ಪಡಿಸುವ ಪ್ರಕ್ರಿಯೆ
ಉದಾಹರಣೆ :
ಚಿತ್ರವನ್ನು ಬರೆಯುತ್ತಿರುವ ಸಮಯದಲ್ಲಿ ರಾಮನು ಗಡಿಬಿಡಿ ಮಾಡಿದನು.
ಸಮಾನಾರ್ಥಕ : ಅವಸರ ಪಡಿಸು, ಆತುರ ಪಡಿಸು, ತ್ವರೆಮಾಡಿಸು