ಅರ್ಥ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
ಉದಾಹರಣೆ :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
ಸಮಾನಾರ್ಥಕ : ಒಟ್ಟು, ಕೂಡಿಸುವುದು, ಜೋಡಣೆ, ಮಿಲನ
ಅರ್ಥ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
ಉದಾಹರಣೆ :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
ಸಮಾನಾರ್ಥಕ : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಜೋಡಣೆ, ಜೋಡನೆ, ಮಿಲನ, ಸಂಧಿ
ಅರ್ಥ : ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು
ಉದಾಹರಣೆ :
ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.
ಸಮಾನಾರ್ಥಕ : ಗಡ್ಡೆ
ಅರ್ಥ : ಬಟ್ಟೆ, ಹಗ್ಗ ಮುಂತಾದವುಗಳನ್ನು ಮಡ್ಡಿಸಿ ಹಾಕಿ ಕಟ್ಟಿರುವುದು
ಉದಾಹರಣೆ :
ಗಂಟು ಬಿಚ್ಚುತ್ತಿದ್ದಂತೆ ಅವಳ ಬಟ್ಟೆಯಲ್ಲಾ ಚಲ್ಲಾಪಿಲ್ಲಿಯಾಯಿತು.
ಸಮಾನಾರ್ಥಕ : ಮೂಟೆ
ಅರ್ಥ : ತೋರ ಬೆರಳಿನ ಹಾಗು ಹೆಬ್ಬೆರಳಿನ ನಡುವಿನ ಭಾಗ
ಉದಾಹರಣೆ :
ನನ್ನ ಮಣಿಕಟ್ಟು ಗಂಟಿಗೆ ಸಮಾನವಾಗಿಲ್ಲ.
ಅರ್ಥ : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ
ಉದಾಹರಣೆ :
ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.
ಸಮಾನಾರ್ಥಕ : ಗ್ರಂಥಿ
ಅರ್ಥ : ಬಟ್ಟೆಯ ತುದಿಗೆ ದುಡ್ಡು ಮೊದಲಾದವುಗಳನ್ನು ಇಟ್ಟು ಅದನ್ನು ಕಟ್ಟುವುದು
ಉದಾಹರಣೆ :
ಅಜ್ಜಿಯ ಟ್ರಂಕಿನ ಬೀಗದ ಗಂಟು ಯಾವಾಗಲು ಅವರ ಸೊಂಟದಲ್ಲಿಯೇ ಇರುತ್ತದೆ.