ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಧಿ   ನಾಮಪದ

ಅರ್ಥ : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)

ಉದಾಹರಣೆ : ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.

ಸಮಾನಾರ್ಥಕ : ಸಂಗ್ರಹ, ಸಂಯೋಗ

अधिकारियों द्वारा किया गया नियमों, विधियों, सिद्धांतों आदि का संग्रह (ख़ासकर लिखित)।

संहिता हमें इस बात की अनुमति नहीं देती है।
कोड, संहिता

A set of rules or principles or laws (especially written ones).

code, codification

ಅರ್ಥ : ವ್ಯಾಕರಣದಲ್ಲಿನ ಪರಿವರ್ತನೆಯಿಂದ ಎರಡು ಅಕ್ಷರಗಳು ಸಂಯೋಗವಾಗುವುದರ ಕಾರಣದಿಂದ ಆಗುವಂತಹದ್ದು

ಉದಾಹರಣೆ : ರಮಾ ಮತ್ತು ಈಶ ಜೋಡಣೆಸಂಯೋಗವಾಗುವುದರಿಂದ ರಮೇಶ ಆಗುತ್ತದೆ.

व्याकरण में वह विकार जो दो अक्षरों के पास-पास आने के कारण उनके मेल से होता है।

रमा एवं ईश में संधि होने पर रमेश हो जाता है।
संधि, संहिता, सन्धि

The articulatory process whereby the pronunciation of a word or morpheme changes when it is followed immediately by another (especially in fluent speech).

sandhi

ಅರ್ಥ : ಯಾವುದಾದರು ವಸ್ತುವಿನ ಪೃಷ್ಠಭಾಗದಿಂದ ಏನನ್ನಾದರೂ ತೆಗೆಯುವುದಕ್ಕಾಗಿ ಮಾಡಿರುವ ಬರಿದಾದ ಸ್ಥಾನ

ಉದಾಹರಣೆ : ಮೇಜಿನ ಕೆಳ ಭಾಗದಲ್ಲಿರುವ ಗೂಡಿನಲ್ಲಿ ಸಾಮಾನನ್ನು ಹೊರತೆಗೆಯುವುದಕ್ಕಾಗಿ ಸಂಧಿಯನ್ನು ಮಾಡಲಾಗಿದೆ.

ಸಮಾನಾರ್ಥಕ : ಸಂಧು

किसी वस्तु की सतह से कुछ भाग निकल जाने पर बना हुआ खाली स्थान।

मेज़ के निचले ख़ाने को बाहर निकालने के लिए उसमें खाँच बना हुआ है।
खाँच, खाँचा

ಅರ್ಥ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

ಉದಾಹರಣೆ : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

ಸಮಾನಾರ್ಥಕ : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡಣೆ, ಜೋಡನೆ, ಮಿಲನ

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

ಅರ್ಥ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

ಉದಾಹರಣೆ : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

ಸಮಾನಾರ್ಥಕ : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸ್ನೇಹ

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation