ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖರ್ಚುಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಖರ್ಚುಮಾಡು   ಕ್ರಿಯಾಪದ

ಅರ್ಥ : ಯಾವುದೇ ಸೇವೆ ವಸ್ತು ಸೌಲಭ್ಯ ಪಡೆದದ್ದಕ್ಕಾಗಿ ಪರ್ಯಾಯವಾಗಿ ಹಣದ ರೂಪದಲ್ಲಿ ಕೊಡುವ ಕ್ರಿಯೆ

ಉದಾಹರಣೆ : ಆತನು ಕಿರಾಣಿ ಸಾಮಾನು ಕೊಳ್ಳಲು ನೂರು ರೂಗಳನ್ನು ಖರ್ಚುಮಾಡಿದನು.

ಸಮಾನಾರ್ಥಕ : ವ್ಯಯಮಾಡು

कोई काम पूरा करने के लिए पारिश्रमिक, मूल्य आदि के रूप में धन का दिया जाना।

आज किराये में ही सौ रुपये खर्च हो गए।
उठना, खर्च होना, लगना, व्यय होना

Be spent.

All my money went for food and rent.
go