ಅರ್ಥ : ಆಟಗಾರರ ನಡುವೆ ನಡೆಯುವ ಪ್ರತಿಸ್ಪರ್ಧೆ
ಉದಾಹರಣೆ :
ಈ ಆತ್ಲೇಟಿಕ್ಸ್ ನಲ್ಲಿ ಸುಮಾರು ಎರಡು ನೂರು ಆಟಗಾರರು ಭಾಗವಹಿಸಲಿದ್ದಾರೆ.
ಸಮಾನಾರ್ಥಕ : ಆಟಗಳು, ಆತ್ಲೇಟಿಕ್ಸ್
ಅರ್ಥ : ಒಂದು ರೀತಿಯ ಮನೋರಂಜನೆಯಲ್ಲಿ ಶಾರೀರಿಕ ಶ್ರಮ ಮತ್ತು ಪ್ರತಿಸ್ಪರ್ಧಿಗಳ ಅವಶ್ಯಕತೆಗಳು ಸಹ ಇರುತ್ತದೆ.
ಉದಾಹರಣೆ :
ಅವನು ಕೋ ಕೋ, ಕಬಡಿ, ಹಾಕಿ ಮುಂತಾದ ಆಟಗಳಲ್ಲಿ ಭಾಗವಹಿಸುತ್ತಾನೆ.
ಸಮಾನಾರ್ಥಕ : ಆಟಗಳು