ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಟಗಳು ಪದದ ಅರ್ಥ ಮತ್ತು ಉದಾಹರಣೆಗಳು.

ಆಟಗಳು   ನಾಮಪದ

ಅರ್ಥ : ಆಟಗಾರರ ನಡುವೆ ನಡೆಯುವ ಪ್ರತಿಸ್ಪರ್ಧೆ

ಉದಾಹರಣೆ : ಈ ಆತ್ಲೇಟಿಕ್ಸ್ ನಲ್ಲಿ ಸುಮಾರು ಎರಡು ನೂರು ಆಟಗಾರರು ಭಾಗವಹಿಸಲಿದ್ದಾರೆ.

ಸಮಾನಾರ್ಥಕ : ಆತ್ಲೇಟಿಕ್ಸ್, ಕ್ರೀಡೆಗಳು

खिलाड़ियों के बीच होने वाली प्रतिस्पर्धा।

इस खेल-कूद प्रतिस्पर्धा में दो सौ खिलाड़ी भाग ले रहे हैं।
एथलेटिक्स, ऐथ्लेटिक्स, खेल-कूद प्रतियोगिता, खेल-कूद प्रतिस्पर्धा, खेलकूद प्रतियोगिता, खेलकूद प्रतिस्पर्धा

A contest between athletes.

athletic competition, athletic contest, athletics

ಅರ್ಥ : ಒಂದು ರೀತಿಯ ಮನೋರಂಜನೆಯಲ್ಲಿ ಶಾರೀರಿಕ ಶ್ರಮ ಮತ್ತು ಪ್ರತಿಸ್ಪರ್ಧಿಗಳ ಅವಶ್ಯಕತೆಗಳು ಸಹ ಇರುತ್ತದೆ.

ಉದಾಹರಣೆ : ಅವನು ಕೋ ಕೋ, ಕಬಡಿ, ಹಾಕಿ ಮುಂತಾದ ಆಟಗಳಲ್ಲಿ ಭಾಗವಹಿಸುತ್ತಾನೆ.

ಸಮಾನಾರ್ಥಕ : ಕ್ರೀಡೆಗಳು

एक सक्रिय मनोरंजन जिसमें शारीरिक श्रम और प्रतिस्पर्धा की आवश्यकता होती है।

वह खो-खो, कबड्डी, हॉकी आदि खेलों में भाग लेता है।
एथलेटिक्स, ऐथ्लेटिक्स, खेल, खेल कूद, खेल-कूद, खेलकूद

An active diversion requiring physical exertion and competition.

athletics, sport