ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಿಮಿ ಕೀಟ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಿಮಿ ಕೀಟ   ನಾಮಪದ

ಅರ್ಥ : ಹೊಲದಲ್ಲಿ ಬೆಳೆಗಳನ್ನು ತಿಂದು ನಾಶಮಾಡುವ ಗುಣವುಳ್ಳ ಸಣ್ಣ ಸಣ್ಣ ಜಂತುಗಳು

ಉದಾಹರಣೆ : ಬೇಸಾಯಗಾರನು ಹತ್ತಿ ಬೆಳೆಗೆಬಿದ್ದ ಕ್ರಿಮಿ ಕೀಟಗಳನ್ನು ನಾಶಮಾಡಲು ಔಷಧಿಯನ್ನು ಸಿಂಪಡಿಸಿದನು.

ಸಮಾನಾರ್ಥಕ : ಹುಳ ಉಪ್ಪಡಿ

खेत में लगनेवाला कीड़ा जो फसलों को नुकसान पहुँचाता है।

कृषक लोग कृषि कीट से बचने के लिए खेतों में दवा का छिड़काव करते हैं।
कृषि कीट

Any unwanted and destructive insect or other animal that attacks food or crops or livestock etc..

He sprayed the garden to get rid of pests.
Many pests have developed resistance to the common pesticides.
pest