ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೈವಶ ಪದದ ಅರ್ಥ ಮತ್ತು ಉದಾಹರಣೆಗಳು.

ಕೈವಶ   ನಾಮಪದ

ಅರ್ಥ : ಬಂಧನಕ್ಕೆ ಒಳಗಾಗುವಿಕೆ

ಉದಾಹರಣೆ : ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ನಾಯಕರೆಲ್ಲಾ ಸೆರೆಗೆ ಒಳಗಾದರು.

ಸಮಾನಾರ್ಥಕ : ಕೈದು, ದಸ್ತಗಿರಿ, ಬಂಧನ, ಸೆರೆ

ख़ासकर अपराधियों को गिरफ़्तार करने की क्रिया या भाव।

आज कल बड़े-बड़े नेताओं की गिरफ्तारी हो रही है।
गिरफ़्तारी, गिरफ्तारी

The act of taking of a person by force.

capture, seizure