ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಪ್ಪಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಪ್ಪಟೆ   ನಾಮಪದ

ಅರ್ಥ : ಕರ್ಣೋಪಾಂತ ಗ್ರಂಥಿಗಳೂ, ಲಾಲಾಗ್ರಂಥಿಗಳೂ ಊದಿಕಳ್ಳುವ ಒಂದು ಅಂಟು ಜಾಡ್ಯ

ಉದಾಹರಣೆ : ಗದ್ದಕಟ್ಟು ಬಂದಿರುವ ಕಾರಣ ಇದಕ್ಕೆ ಆರೋಗ್ಯ ಸರಿಯಿಲ್ಲ.

ಸಮಾನಾರ್ಥಕ : ಗದ್ದ ಬಾವು, ಗದ್ದಕಟ್ಟು, ಮಂಗನ ಬಾವು

कान के पास होने वाली एक गिल्टी।

गलसुआ होने के कारण उसे बुखार आ रहा है।
कनपेड़, कनपेड़ा, कनफेड़, कनफेड़ा, कर्णपूर्वग्रंथिशोथ, कर्णपूर्वग्रन्थिशोथ, गलसुआ

An acute contagious viral disease characterized by fever and by swelling of the parotid glands.

epidemic parotitis, mumps