ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಪ-ಮಂಡೂಕ ಪದದ ಅರ್ಥ ಮತ್ತು ಉದಾಹರಣೆಗಳು.

ಕೂಪ-ಮಂಡೂಕ   ನಾಮಪದ

ಅರ್ಥ : ಬಾವಿಯಲ್ಲಿ ಇರುವಂತಹ ಕಪ್ಪೆ

ಉದಾಹರಣೆ : ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.

ಸಮಾನಾರ್ಥಕ : ಕಪ್ಪೆ, ಕೂಪ ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ

कुएँ में रहनेवाला मेढक।

बरसात के दिनों में कुओं का जल स्तर ऊपर आ जाने के कारण कूपमंडूक बाहर आ जाते हैं।
कूप मंडूक, कूपमंडूक

ಅರ್ಥ : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ

ಉದಾಹರಣೆ : ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.

ಸಮಾನಾರ್ಥಕ : ಕೂಪ ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ

वह जो कुएँ में रहने वाले मेंढक की तरह बहुत ही छोटे क्षेत्र में रहता हो और बाहरी जगत का कुछ भी ज्ञान न रखता हो।

कूपमंडूक के व्यक्तित्व का पूर्णतः विकास नहीं हो पाता।
कूप मंडूक, कूपमंडूक