ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಟೋಪಿ ಮೊದಲಾದವುಗಳ ಮೇಲಿರುವ ಮುತ್ತು ಅಥವಾ ಬಂಗಾರದ ಶಿರೋಭೂಷಣ
ಉದಾಹರಣೆ : ಅವನ ಟೋಪಿಯಲ್ಲಿರುವ ಕುಚ್ಚು ಚಿನ್ನದ್ದು.
टोपी आदि पर लगाने का एक आभूषण जो मोती या सोने का बनता है।
ಅರ್ಥ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ
ಉದಾಹರಣೆ : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.
ಸಮಾನಾರ್ಥಕ : ಅಂಚು, ಗೋಟ, ಜಾಲರಿ, ಝಾಲರು
किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।
A strip of pleated material used as a decoration or a trim.
ಅರ್ಥ : ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ
ಉದಾಹರಣೆ : ಬೀಗದ ಕೈ ಗೊಂಚಲು ಎಲ್ಲಿ ಕಳೆದು ಹೋಯಿತೋ ತಿಳಿಯುತ್ತಿಲ್ಲ
ಸಮಾನಾರ್ಥಕ : ಗೊಂಚಲು
एक में लगी या बँधी हुई छोटी वस्तुओं का समूह।
A grouping of a number of similar things.
ಸ್ಥಾಪನೆ