ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಚು ಪದದ ಅರ್ಥ ಮತ್ತು ಉದಾಹರಣೆಗಳು.

ಅಂಚು   ನಾಮಪದ

ಅರ್ಥ : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ

ಉದಾಹರಣೆ : ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.

ಸಮಾನಾರ್ಥಕ : ತುಟ್ಟ ತುದಿ, ತುದಿ

किसी वस्तु का वह भाग जहाँ उसकी लम्बाई या चौड़ाई समाप्त होती है।

इस थाली का किनारा बहुत ही पतला है।
अवारी, आर, उपांत, किनार, किनारा, कोर, छोर, झालर, पालि, सिरा

The boundary of a surface.

border, edge

ಅರ್ಥ : ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ

ಉದಾಹರಣೆ : ಅವನು ಪಂಚೆಯ ಅಂಚನು ಹರಿದು ಹಾಕಿದನು.

ಸಮಾನಾರ್ಥಕ : ಗೋಟು, ಜರದ ಅಂಚು, ಸೆರಗು

साड़ी, धोती आदि का किनारा जो लंबाई के बल में प्रायः अलग रंगों से बुना होता है।

उसने धोती की किनारी को फाड़कर निकाल दिया।
आँवठ, किनारी, पाड़

A strip forming the outer edge of something.

The rug had a wide blue border.
border

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

ಉದಾಹರಣೆ : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

ಸಮಾನಾರ್ಥಕ : ದಂಡೆ, ದಡ, ಮಗ್ಗಲು, ಸೆರಗು

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

ಅರ್ಥ : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ

ಉದಾಹರಣೆ : ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.

ಸಮಾನಾರ್ಥಕ : ಗೋಟು, ಸೆರಗು

साड़ी, दुपट्टे आदि का वह भाग जो कंधे पर रहता है।

बेटे ने माँ की साड़ी का आँचल पकड़ रखा है।
अँचरा, अँचला, अंचल, अचरा, आँचर, आँचल, छोर, दामन, पल्ला, पल्लू, युतक, शिखा, शुक

ಅರ್ಥ : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ

ಉದಾಹರಣೆ : ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.

ಸಮಾನಾರ್ಥಕ : ತುದಿ

अधिक लंबी और कम चौड़ी वस्तु के वे दोनों सिरे जहाँ उसकी चौड़ाई का अंत होता है।

आपकी साड़ी का छोर काँटे में फँस गया है।
अखीर, किनारा, छोर, सिरा

The boundary of a surface.

border, edge

ಅರ್ಥ : ಪ್ರಾಂತ್ಯ ಅಥವಾ ದೇಶದ ಸೀಮೆಯ ಅಕ್ಕಪಕ್ಕದ ಭಾಗ

ಉದಾಹರಣೆ : ಗ್ರಾಮೀಣ ಪ್ರದೇಶದ ಅಂಚಿನ ಹಸುರು ಪೈರು ನೋಡು ನೋಡುತ್ತಲೇ ಬೆಳೆಯುತ್ತದೆ.

ಸಮಾನಾರ್ಥಕ : ದಂಡೆ

प्रांत अथवा देश की सीमा के आसपास का भाग।

ग्रामीण अंचल की हरियाली देखते ही बनती है।
अंचल, अञ्चल

An area or region distinguished from adjacent parts by a distinctive feature or characteristic.

zone

ಅರ್ಥ : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ

ಉದಾಹರಣೆ : ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.

ಸಮಾನಾರ್ಥಕ : ಗಡಿಗೆರೆ, ಸೀಮಾರೇಖೆ

वह स्थान जहाँ किसी देश की सीमा का अंत होता है या उसकी सीमा समाप्त हो जाती है।

सीमांत पर चौबास घंटे चौकसी की आवश्यकता होती है।
सरहद, सीमांत, सीमान्त

The boundary line or the area immediately inside the boundary.

border, margin, perimeter

ಅರ್ಥ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

ಉದಾಹರಣೆ : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ಕುಚ್ಚು, ಗೋಟ, ಜಾಲರಿ, ಝಾಲರು

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

ಅರ್ಥ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ

ಉದಾಹರಣೆ : ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು

ಸಮಾನಾರ್ಥಕ : ಕೊನೆ, ತುದಿ, ಬದಿ

लिखने के समय काग़ज़ आदि के किनारे खाली छोड़ी हुई जगह।

कोरे काग़ज़ पर लिखते समय हाशिया अवश्य छोड़ना चाहिए।
उपान्त, पार्श्व, बारी, मार्जिन, हाशिया

The blank space that surrounds the text on a page.

He jotted a note in the margin.
margin

ಅರ್ಥ : ಯಾವುದಾದರು ಆಯುಧದ ಚೂಪಾದ ತುದಿ

ಉದಾಹರಣೆ : ಚಾಕುವಿನ ತುದಿ ಮೊಂಡಾಗಿದೆ.

ಸಮಾನಾರ್ಥಕ : ತುದಿ

हथियार का तेज़ किनारा।

चाकू की धार मुड़ गई है।
दम, धार, बाढ़, बारी

The sharp cutting side of the blade of a knife.

cutting edge, knife edge