ಅರ್ಥ : ಮನುಷ್ಯರು, ಪ್ರಾಣಿಗಳು ಅಥವಾ ಗಿಡ-ಮರಗಳ ಅಂಗಳಿಂದ ಸ್ರವಿತವಾಗುವ ನೀರಿನ ರೀತಿಯ ಒಂದು ದ್ರವಪದಾರ್ಥ
ಉದಾಹರಣೆ :
ಅವನ ಗಾಯದಿಂದ ಕೀವು ಹೊರಬರುತ್ತಿತ್ತು.
ಅರ್ಥ : ತೆರೆದ ಗಾಯದಿಂದ ಕೀವು ಅಥವಾ ರಕ್ತ ಸ್ವಲ್ಪ ಸ್ವಲ್ಪವಾಗಿ ಹೊರಗೆ ಬರತ್ತಿರುವುದು
ಉದಾಹರಣೆ :
ಅವನಿಗಾದ ಗಾಯದಿಂದ ಕೀವು ಬರುತ್ತಿತ್ತು.
ಸಮಾನಾರ್ಥಕ : ಕೀವು-ರಕ್ತ
ಅರ್ಥ : ಹುಣ್ಣು ಅಥವಾ ಗುಳ್ಳೆಯಿಂದ ಹೊರಬರುವಂತಹ ಬಿಳಿಯ ಬಣ್ಣದ ವಿಷ ಪದಾರ್ಥ
ಉದಾಹರಣೆ :
ಅವನ ಬಟ್ಟೆಯಿಂದ ಕೀವು ಸುರಿಯುತ್ತಿದೆ.
ಸಮಾನಾರ್ಥಕ : ಹೊಲಸು