ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೀಲಿಕೈ ಪದದ ಅರ್ಥ ಮತ್ತು ಉದಾಹರಣೆಗಳು.

ಕೀಲಿಕೈ   ನಾಮಪದ

ಅರ್ಥ : ಗಡಿಯಾರಕ್ಕೆ ಕೀಲಿ ಕೊಡುವುದು

ಉದಾಹರಣೆ : ಕೀಲಿ ಗಡಿಯಾರವು ಕೀಲಿಕೈನ ಸಹಾಯದಿಂದ ಕೆಲಸ ಮಡುತ್ತದೆ.

ಸಮಾನಾರ್ಥಕ : ತಿರುಪುಕೈ

घड़ी, बाजे आदि में कुँजी देने की क्रिया।

चाबीवाली घड़ी चाबी के कारण ही चलती है।
यह आठ दिनों की कूक की घड़ी है।
कूक, चाबी

Mechanical device used to wind another device that is driven by a spring (as a clock).

key, winder

ಅರ್ಥ : ಬೀಗದ ಜೊತೆಯಲ್ಲಿರುವಂತಹ ಉಪಕರಣ ಅದರಿಂದ ಬೀಗವನ್ನು ತೆಗೆಯಲು ಮತ್ತು ಹಾಕಲು ಉಪಯೋಗಿಸುತ್ತೇವೆ

ಉದಾಹರಣೆ : ನನ್ನ ಬೀಗದ ಕೈ ಕಳೆದು ಹೋಗಿದೆ.

ಸಮಾನಾರ್ಥಕ : ಬೀಗದ ಕೈ

ताले के साथ का वह उपकरण जिससे वह खोला और बंद किया जाता है।

मेरे ताले की खोई हुई चाबी मिल गई।
उघन्नी, उघरनी, कुंचिका, कुंची, कुंजी, चाबी, चाभी, ताली, साधारणी

Metal device shaped in such a way that when it is inserted into the appropriate lock the lock's mechanism can be rotated.

key