ಅರ್ಥ : ನರ್ತನ ಮಾಡುವವು ಕಾಲಿಗೆ ಧರಿಸುವ ಒಂದು ಆಭೂಷಣ
ಉದಾಹರಣೆ :
ಪ್ರಸಿದ್ಧ ನರ್ತಕ ಬೈಜೂ ಮಹಾರಾಜರು ತಮ್ಮ ಗೆಜ್ಜೆಯ ಮೂಲಕ ಹಲವಾರು ನಾದ ಬರುವಂತೆ ಮಾಡುತ್ತಾರೆ.
ಸಮಾನಾರ್ಥಕ : ಕಾಲ್ಗೆಜ್ಜೆ, ಗೆಜ್ಜೆ, ನೂಪುರ
ಅರ್ಥ : ಮರ, ಲೋಹ ಮುಂತಾದವುಗಳ ವಿಶೇಷ ಆಕಾರದ ತುಂಡು ಅಥವಾ ಎಲ್ಲಾ ಸ್ವರಗಳನ್ನು ಉತ್ಪತ್ತಿ ಮಾಡುವ ಒಂದೇ ತರಹದ ಸಾಧನದಲ್ಲಿ ಬೇರೆ ವಾದ್ಯಗಳ ನಾದ ಬರುವ ಹಾಗೆ ಉತ್ಪತ್ತಿ ಮಾಡುವ ಸಂಗೀತ
ಉದಾಹರಣೆ :
ಬಿರ್ಜು ಮಹಾರಾಜರು ಕಾಲಿಗೆ ಗೆಜ್ಜೆಕಟ್ಟಿ ನೃತ್ಯ ಮಾಡಿ ನಮಗೆ ತೋರಿಸಿದರು.
ಸಮಾನಾರ್ಥಕ : ಕಾಲಿನ ಗೆಜ್ಜೆ, ಕಿರುಗೆಜ್ಜೆ, ಗೆಜ್ಜೆ, ನೂಪುರ
ಅರ್ಥ : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು
ಉದಾಹರಣೆ :
ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.
ಸಮಾನಾರ್ಥಕ : ಕಾಲಿನ ಕಡಗ, ಕಾಲಿನ ಬಳೆ, ಕಾಲುಗೆಜ್ಜೆ, ಕಾಲೊಂದಿಗೆ, ಕಿಂಕಿಣಿ, ಕಿರುಗೆಜ್ಜೆ, ನೂಪುರ, ಪೈಜಾಣ
ಅರ್ಥ : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ
ಉದಾಹರಣೆ :
ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.
ಸಮಾನಾರ್ಥಕ : ಕಾಲುಗೆಜ್ಜೆ, ಗೆಜ್ಜೆ, ನೂಪುರ