ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲುಗೆಜ್ಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲುಗೆಜ್ಜೆ   ನಾಮಪದ

ಅರ್ಥ : ಒಂದು ಪ್ರಕಾರದ ಆಭರಣವನ್ನು ಸ್ತ್ರೀಯರು ಕಾಲಿಗೆ ಹಾಕಿಕೊಳ್ಳುವರು

ಉದಾಹರಣೆ : ಅವಳು ಕಾಲಿಗೆ ಕಡಗ ಹಾಕುವುದನ್ನು ಇಷ್ಟ ಪಡುತ್ತಾಳೆ.

ಸಮಾನಾರ್ಥಕ : ಕಾಲಿನ ಕಡಗ, ಕಾಲಿನ ಬಳೆ, ಕಾಲೊಂದಿಗೆ, ಕಿಂಕಿಣಿ, ಕಿರುಗಂಟೆ, ಕಿರುಗೆಜ್ಜೆ, ನೂಪುರ, ಪೈಜಾಣ

एक प्रकार का आभूषण जो स्त्रियाँ पैरों में पहनती हैं।

वह पायल पहनना पसंद करती है।
अंदु, अन्दु, जेहर, पाज़ेब, पाजेब, पायजेब, पायल, पैंजना

An ornament worn around the ankle.

ankle bracelet, anklet

ಅರ್ಥ : ಕಾಲಿನಲ್ಲಿ ಧರಿಸುವ ಹಂಗಸರ ಒಂದು ಆಭರಣ

ಉದಾಹರಣೆ : ಮಗು ಕಾಲಿನಲ್ಲಿ ಗೆಜ್ಜೆಯನ್ನು ಕಟ್ಟಿಕೊಂಡು ಜಲ್ ಜಲ್ ಎಂದು ಶಬ್ದ ಮಾಡುತ್ತಾ ನಡೆಯುತ್ತಿತ್ತು.

ಸಮಾನಾರ್ಥಕ : ಕಿರುಗಂಟೆ, ಗೆಜ್ಜೆ, ನೂಪುರ

पैरों में पहनने का स्त्रियों का एक गहना।

बच्ची छागल पहनकर ठुमक-ठुमक कर चल रही है।
छागल