ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲಂದುಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲಂದುಗೆ   ನಾಮಪದ

ಅರ್ಥ : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ

ಉದಾಹರಣೆ : ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.

ಸಮಾನಾರ್ಥಕ : ಕಿರುಗಂಟೆ, ಗೆಜ್ಜೆ, ನೂಪುರ

धातु की वह पोली गुरिया जो हिलने से घनघन बजती है।

बच्चे की कमर में घुँघरू बँधा हुआ था।
घंटिका, घुँघरू, नूपुर, नेवर, पादकटक, पादकीलिका, मंजिर

A hollow device made of metal that makes a ringing sound when struck.

bell

ಅರ್ಥ : ಲೋಹದಿಂದ ಮಾಡಿದಂತಹ ಕಾಳಿಗೆ ಹಾಕಿಕೊಳ್ಳುವಂತಹ ಆಭರಣ

ಉದಾಹರಣೆ : ಅವಳು ಗೆಜ್ಜೆಯನ್ನು ಕಟ್ಟಿಕೊಂಡು ನೃತ್ಯವನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ಗೆಜ್ಜೆ, ನೂಪುರ

धातु की बनी हुई पोली गुरियों की लड़ी।

वह घुँघरू पहन कर नृत्य कर रही थी।
घुँघरू, मंजीर