ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾವ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಕಾವ್ಯ   ನಾಮಪದ

ಅರ್ಥ : ಭಾಷೆಯೊಂದರ ಮೂಲಕ ಭಾವನೆ ವಸ್ತು, ವಿಷಯ ಇತ್ಯಾದಿಗಳ ಕಲಾತ್ಮಕ ಅಭಿವ್ಯಕ್ತಿ

ಉದಾಹರಣೆ : ನನ್ನ ಅಣ್ಣ ಕವಿತೆ ಬರೆಯುವ ಹವ್ಯಾಸ ಹೊಂದಿದ್ದಾರೆ

ಸಮಾನಾರ್ಥಕ : ಕವಿತೆ, ಪದ, ಪದ್ಯ, ಶಾಯರಿ

वह रचना, विशेषतः पद्य की रचना, जिससे चित्त किसी रस या मनोवेग से पूर्ण हो जाए।

रसयुक्त वाक्य ही काव्य कहलाता है।
कविता, काव्य, पद, पद्य, शायरी

A composition written in metrical feet forming rhythmical lines.

poem, verse form

ಅರ್ಥ : ಕವಿತೆಗಳನ್ನು ಒಳಗೊಂಡ ಪುಸ್ತಕ

ಉದಾಹರಣೆ : ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯು ಕನ್ನಡದ ಉತ್ಕೃಷ್ಟ ಕಾವ್ಯ_ಗ್ರಂಥ.

ಸಮಾನಾರ್ಥಕ : ಕಾವ್ಯ ಕೃತಿ, ಕಾವ್ಯ ಗ್ರಂಥ, ಕಾವ್ಯ ರಚನೆ, ಕಾವ್ಯ-ರಚನೆ

वह पुस्तक जिसमें कविता हो।

कामायनी प्रसाद का एक उत्कृष्ट काव्य ग्रंथ है।
काव्य, काव्य ग्रंथ, काव्य रचना

Literature in metrical form.

poesy, poetry, verse

ಅರ್ಥ : ಶಿಕ್ಷಣದ ಒಂದು ವಿಭಾಗವಾದ ಸಾಹಿತ್ಯವನ್ನು ಕೂಡ ಅಧ್ಯಾಯನ ಮಾಡುವರು

ಉದಾಹರಣೆ : ಅವನು ಹಿಂದಿ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾಳೆ.

ಸಮಾನಾರ್ಥಕ : ಸಾಹಿತ್ಯ

विद्या की वह शाखा जिसमें साहित्य का अध्ययन किया जाता है।

उसने हिन्दी साहित्य में एम ए किया है।
साहित्य

The humanistic study of a body of literature.

He took a course in Russian lit.
lit, literature