ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯಾವಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯಾವಳಿ   ನಾಮಪದ

ಅರ್ಥ : ಯಾವುದಾದರು ಮುಖ್ಯವಾದ ಉದ್ದೇಶವನ್ನಿಟ್ಟುಕೊಂಡು ಆರಂಭಿಸುವ ಕ್ರಿಯೆ

ಉದಾಹರಣೆ : ಸರಕಾರವು ಜನರನ್ನು ಸಾಕ್ಷರಗೊಳಿಸಲು ಸಾಕ್ಷರತಾ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.

ಸಮಾನಾರ್ಥಕ : ಕಾರ್ಯಾಚರಣೆ, ಚಟುವಟಿಕೆ, ದಂಡಯಾತ್ರೆ

कोई बहुत बड़ा उद्देश्य सिद्ध करने के लिए निकलने या चल पड़ने की क्रिया।

सरकार ने लोगों को साक्षर करने के लिए साक्षरता अभियान चलाया है।
अभियान

A journey organized for a particular purpose.

expedition