ಪಂಡಿತ (ನಾಮಪದ)
ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ
ಹತ್ತಿ (ನಾಮಪದ)
ಒಂದು ಬಗೆಯ ನೂಲನ್ನು ತೆಗೆಯ ಬಹುದಾದ ರೇಶ್ಮೆಯಂತಹ ನುಣುಪುಳ್ಳದ್ದು, ಇದರಿಂದ ಬಟ್ಟೆ ಮುಂತಾದವನ್ನು ಮಾಡಲಾಗುತ್ತದೆ
ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಸಿಂಬಿ (ನಾಮಪದ)
ಬಟ್ಟೆಯನ್ನು ಸುತ್ತಿದ ಅಥವಾ ಗುಂಡು ಕಟ್ಟಿದ ಬಟ್ಟೆ
ಪರದೆ (ನಾಮಪದ)
ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
ದುಷ್ಟ (ನಾಮಪದ)
ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ
ಜರತಾರಿ (ನಾಮಪದ)
ರೇಷ್ಮೆಯ ಎಳೆಗಳಿಂದ ಸುತ್ತಿದಂತಹ ಚಿನ್ನ ಮತ್ತು ಬೆಳ್ಳಿಯ ನೂಲಿನಂದ ಬಟ್ಟೆಯ ಮೇಲೆ ಮಾಡಿರುವಂತಹ ಕಸೂತಿ ಅಥವಾ ಕುಸುರಿನ ಕೆಲಸ
ದಾಖಲೆ (ನಾಮಪದ)
ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ
ಬಡವ (ನಾಮಪದ)
ದರಿದ್ರ ವ್ಯಕ್ತಿಬಡವ ವ್ಯಕ್ತಿ
ಕ್ರೂರಿ (ನಾಮಪದ)
ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು