ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯಯೋಜನೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯಯೋಜನೆ   ನಾಮಪದ

ಅರ್ಥ : ಯಾವುದೋ ಒಂದು ಕೆಲಸ ಮಾಡುವ ಯೋಜನೆ

ಉದಾಹರಣೆ : ನಾವು ಹಾಕಿಕೊಂಡ ಕ್ರೀಯಾಯೋಜನೆಯ ಅನುಸಾರವಾಗಿ ನಡೆಯಬೇಕು.

ಸಮಾನಾರ್ಥಕ : ಕಾರ್ಯ ಯೋಜನೆ, ಕಾರ್ಯ-ಯೋಜನೆ, ಕ್ರೀಯಾಯೋಜನೆ

कोई कार्य करने की योजना।

हमें कार्ययोजना के अनुसार ही चलना चाहिए।
कार्य योजना, कार्य-योजना, कार्ययोजना

A series of steps to be carried out or goals to be accomplished.

They drew up a six-step plan.
They discussed plans for a new bond issue.
plan, program, programme