ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯನಿರತ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯನಿರತ   ನಾಮಪದ

ಅರ್ಥ : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

ಉದಾಹರಣೆ : ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

ಸಮಾನಾರ್ಥಕ : ಕೆಲಸದಲ್ಲಿ ಮಗ್ನ, ತಲ್ಲೀನ

किसी कार्य आदि में व्यस्त होने या रहने की अवस्था या भाव।

व्यस्तता के कारण मैं आपसे न मिल सका।
व्यस्तता

The state of being or appearing to be actively engaged in an activity.

They manifested all the busyness of a pack of beavers.
There is a constant hum of military preparation.
busyness, hum

ಕಾರ್ಯನಿರತ   ಗುಣವಾಚಕ

ಅರ್ಥ : ಯಾವುದೋ ಕೆಲಸದಲ್ಲಿ ತಲ್ಲೀನ ಅಥವಾ ಮಗ್ನರಾಗಿರುವ

ಉದಾಹರಣೆ : ಕಾರ್ಯನಿರತ ಜೀವನದಲ್ಲಿ ಸಹ ಅವನು ವ್ಯಾಯಾಮ ಮಾಡಲು ಬಿಡುವು ಮಾಡಿಕೊಳ್ಳುವನು.

ಸಮಾನಾರ್ಥಕ : ಕಾರ್ಯತತ್ಪರ, ಕಾರ್ಯೋದ್ಯುಕ್ತ

जो किसी कार्य में रत या लगा हो।

व्यस्त जीवन के बाद भी वह व्यायाम के लिए समय निकाल लेता है।
मसरूफ, मसरूफ़, व्यस्त

Actively or fully engaged or occupied.

Busy with her work.
A busy man.
Too busy to eat lunch.
busy