ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾರ್ಯಕರ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಕಾರ್ಯಕರ್ತ   ನಾಮಪದ

ಅರ್ಥ : ಯಾವುದೇ ವಿಶೇಷ ಕೆಲಸ ಅಥವಾ ಸಂಸ್ಥೆ ಮುಂತಾದವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ಮಾಡುವವ

ಉದಾಹರಣೆ : ಆ ವ್ಯಕ್ತಿಯು ಕಾಂಗ್ರೇಸ್ ಪಕ್ಷದ ಕಾರ್ಯಕರ್ತ.

वह जो कोई विशेष कार्य करता है।

कांग्रेस के कार्यकर्ताओं की सभा में बड़े-बड़े नेताओं ने भाग लिया।
आमिल, कार्यकर्ता, कार्यकर्त्ता

A person who works at a specific occupation.

He is a good worker.
worker