ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಣಿಕೆ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಾಣಿಕೆ ನೀಡು   ಕ್ರಿಯಾಪದ

ಅರ್ಥ : ದೇವರಿಗೆ ಕಾಣಿಕೆಯ ರೂಪದಲ್ಲಿ ನೀಡುವಂತಹ

ಉದಾಹರಣೆ : ಕಾಳಿ ಮಂದಿರದಲ್ಲಿ ತುಂಬಾ ಕಾಣಿಕೆಗಳನ್ನು ನೀಡುತ್ತಾರೆ.

ಸಮಾನಾರ್ಥಕ : ಕಾಣಿಕೆ ಕೊಡು, ನೈವೇದ್ಯ ಕೊಡು, ನೈವೇದ್ಯ ನೀಡು

किसी के द्वारा श्रद्धापूर्वक देवता, समाधि आदि पर कुछ रखा जाना।

काली मंदिर में बहुत चढ़ावा चढ़ता है।
अर्पित होना, चढ़ना

ಅರ್ಥ : ಯಾರಿಗಾದರೂ ಯಾವುದಾದರು ವಸ್ತುವನ್ನು ಉಡುಗೊರೆಯ ರೂಪದಲ್ಲಿ ನೀಡುವುದು

ಉದಾಹರಣೆ : ರಾಮನ ಹುಟ್ಟು ಹಬ್ಬದಂದು ನಾನು ಒಂದು ಒಳ್ಳೆಯ ಉಡುಗೊರೆಯನ್ನು ನೀಡಬೇಕು.

ಸಮಾನಾರ್ಥಕ : ಉಡುಗೊರೆ ಕೊಡು, ಉಡುಗೊರೆ ನೀಡು, ಕಾಣಿಕೆ ಕೊಡು

किसी को कोई चीज़ उपहार के रूप में देना।

मुझे राम के जन्मदिन पर एक अच्छा उपहार देना है।
उपहार देना, तोहफा देना, भेंट देना

ಅರ್ಥ : ಕೊಡುವ ಪ್ರಯತ್ನ ಮಾಡುವುದು

ಉದಾಹರಣೆ : ಅವನು ಲಂಚವನ್ನು ಕಾಣಿಕೆಯಾಗಿ ನೀಡುತ್ತಿದ್ದಾನೆ.

ಸಮಾನಾರ್ಥಕ : ಕಾಣಿಕೆ ಕೊಡು

देने की कोशिश करना।

वह घूस देने की पेशकश कर रहा है।
पेशकश करना

Attempt by employing effort.

We endeavor to make our customers happy.
endeavor, endeavour, strive