ಅರ್ಥ : ದೇವರಿಗೆ ಕಾಣಿಕೆಯ ರೂಪದಲ್ಲಿ ನೀಡುವಂತಹ
ಉದಾಹರಣೆ :
ಕಾಳಿ ಮಂದಿರದಲ್ಲಿ ತುಂಬಾ ಕಾಣಿಕೆಗಳನ್ನು ನೀಡುತ್ತಾರೆ.
ಸಮಾನಾರ್ಥಕ : ಕಾಣಿಕೆ ನೀಡು, ನೈವೇದ್ಯ ಕೊಡು, ನೈವೇದ್ಯ ನೀಡು
ಅರ್ಥ : ಯಾರಿಗಾದರೂ ಯಾವುದಾದರು ವಸ್ತುವನ್ನು ಉಡುಗೊರೆಯ ರೂಪದಲ್ಲಿ ನೀಡುವುದು
ಉದಾಹರಣೆ :
ರಾಮನ ಹುಟ್ಟು ಹಬ್ಬದಂದು ನಾನು ಒಂದು ಒಳ್ಳೆಯ ಉಡುಗೊರೆಯನ್ನು ನೀಡಬೇಕು.
ಸಮಾನಾರ್ಥಕ : ಉಡುಗೊರೆ ಕೊಡು, ಉಡುಗೊರೆ ನೀಡು, ಕಾಣಿಕೆ ನೀಡು
ಅರ್ಥ : ಕೊಡುವ ಪ್ರಯತ್ನ ಮಾಡುವುದು
ಉದಾಹರಣೆ :
ಅವನು ಲಂಚವನ್ನು ಕಾಣಿಕೆಯಾಗಿ ನೀಡುತ್ತಿದ್ದಾನೆ.
ಸಮಾನಾರ್ಥಕ : ಕಾಣಿಕೆ ನೀಡು