ಅರ್ಥ : ಸ್ವಚ್ಛ ಮಾಡದ ಸಕ್ಕರೆ
ಉದಾಹರಣೆ :
ಗ್ರಾಮೀಣ ಕ್ಷೇತ್ರದಲ್ಲಿ ಕಾಕಂಬಿ-ಶಾಲೆಯಲ್ಲಿ ಕಾಕಂಬಿಯನ್ನು ತಯಾರಿಸುತ್ತಾರೆ.
ಸಮಾನಾರ್ಥಕ : ಬುರಾ ಸಕ್ಕರೆ
ಅರ್ಥ : ಬೆಲ್ಲವಾಗುವುದಕ್ಕೆ ಸ್ವಲ್ಪ ಮೊದಲು ತೆಗೆದ ಕಬ್ಬಿನ ಹಾಲಿನ ಪಾಕ
ಉದಾಹರಣೆ :
ರೈತನು ಕಾಕಂಬಿ ಮತ್ತು ರೊಟ್ಟಿಯನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಗಟ್ಟಿಯಾದ ಕಬ್ಬಿನರಸ