ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕವೆಗೋಲು ಪದದ ಅರ್ಥ ಮತ್ತು ಉದಾಹರಣೆಗಳು.

ಕವೆಗೋಲು   ನಾಮಪದ

ಅರ್ಥ : ಸಣ್ಣ ಕಲ್ಲು ಮೊದಲಾದವುಗಳನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ ಸಣ್ಣ ಕವೆ

ಉದಾಹರಣೆ : ಜೋಳ ಕಾಳು ಕಟ್ಟಿದಾಗ ರೈತರು ಕವಣೆಗೋಲು ಬಳಸಿ ಕಲ್ಲು ಹೊಡೆದು ಹಕ್ಕಿಗಳನ್ನು ಬೆದರಿಸುತ್ತಾರೆ.

ಸಮಾನಾರ್ಥಕ : ಕವಣೆಗೋಲು, ಕ್ಯಾಟರ್ ಬಿಲ್ಲು

रबर लगा हुआ लकड़ी का वह छोटा उपकरण जिससे पत्थर,मिट्टी आदि की गोलियाँ चलाई जाती हैं।

बाग में बच्चे गुलेल से आम तोड़ रहे थे।
ग़ुलेल, गुर्देल, गुलेल, गुलेला

A plaything consisting of a Y-shaped stick with elastic between the arms. Used to propel small stones.

catapult, sling, slingshot

ಅರ್ಥ : ಸಣ್ಣ ಕಲ್ಲು ಮೊದಲಾದವನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ, ಸಣ್ಣ ಕವೆ

ಉದಾಹರಣೆ : ಮಂಗಳ ಕ್ಯಾಟರ್ ಬಿಲ್ಲನ್ನು ತುಂಬಾ ಚೆನ್ನಾಗಿ ಬಿಡುತ್ತಾಳೆ.

ಸಮಾನಾರ್ಥಕ : ಕವಣೆಗೋಲು, ಕ್ಯಾಟರ್ ಬಿಲ್ಲು

छींके की तरह का जाल जिसमें ढेले आदि भरकर शत्रुओं पर चलाते हैं।

मंगल गोफन चलाने में माहिर है।
गोफण, गोफन, गोफना, गोफा, गोफिया, ढेलवाँस

A plaything consisting of a Y-shaped stick with elastic between the arms. Used to propel small stones.

catapult, sling, slingshot