ಅರ್ಥ : ಯಾವುದೇ ಶುಭ ಕಾರ್ಯಗಳಿಗೆ ಶುಭ ಹಾರೈಸಲು ಬಂಧು ಬಾಂದವರನ್ನು, ಸ್ನೇಹಿತರನ್ನು ಆಹ್ವಾನಿಸುವ ಪತ್ರ ಅಥವಾ ಮುದ್ರಿತ ಓಲೆ
ಉದಾಹರಣೆ :
ನನ್ನ ತಂಗಿಯ ಮದುವೆಯ ಆಮಂತ್ರಣ ಪತ್ರವನ್ನು ಗೆಳೆಯರಿಗೆಲ್ಲಾ ಹಂಚಿದೆ.
ಸಮಾನಾರ್ಥಕ : ಆಮಂತ್ರಣ ಪತ್ರ, ಆಹ್ವಾನ ಪತ್ರ, ವಿಜ್ಞಾಪನ ಪತ್ರ