ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಮಂತ್ರಣ ಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ಶುಭ ಕಾರ್ಯಗಳಿಗೆ ಶುಭ ಹಾರೈಸಲು ಬಂಧು ಬಾಂದವರನ್ನು, ಸ್ನೇಹಿತರನ್ನು ಆಹ್ವಾನಿಸುವ ಪತ್ರ ಅಥವಾ ಮುದ್ರಿತ ಓಲೆ

ಉದಾಹರಣೆ : ನನ್ನ ತಂಗಿಯ ಮದುವೆಯ ಆಮಂತ್ರಣ ಪತ್ರವನ್ನು ಗೆಳೆಯರಿಗೆಲ್ಲಾ ಹಂಚಿದೆ.

ಸಮಾನಾರ್ಥಕ : ಆಹ್ವಾನ ಪತ್ರ, ಕರೆಯೋಲೆ, ವಿಜ್ಞಾಪನ ಪತ್ರ

किसी मांगलिक, सामाजिक अनुष्ठान आदि के अवसर पर किसी को निमंत्रित करने के लिए भेजा जाने वाला पत्र।

अपने फुफेरे भाई की शादी का निमंत्रण पत्र पाकर श्याम फूला नहीं समाया।
कार्ड, निमंत्रण कार्ड, निमंत्रण पत्र, निमंत्रण पत्रिका